Murder-mystery film gultoo directed by janardhan chikkanna was a jolly ride to the viwers with lot many twists in it. <br />Not just audience even film stars are very much impressed by this movie. Now rocking star yash is all set to watch gultoo <br /> <br /> ಇತ್ತೀಚಿಗೆ ಬಂದ ಕನ್ನಡ ಸಿನೆಮಾಗಳಲ್ಲಿ ಗುಳ್ಟು ಸಿನೆಮಾ ಭಾರಿ ಸಡ್ಡು ಮಾಡಿತ್ತು .ವಿಭಿನ್ನ ಕಥೆ ಇರುವ ಸಿನೆಮಾವನ್ನು ನೋಡಿದ ಪ್ರೇಕ್ಷಕರೂ ಫುಲ್ ಥ್ರಿಲ್ ಆಗಿದ್ದರು . ಇದೀಗ ಈ ಸಿನೆಮಾ ನೋಡೋದಕ್ಕೆ ಯಶ್ ರೆಡಿ ಆಗಿದ್ದರೆ